ಫುಲ್ ಪೈಸಾ ವಸೂಲ್
ಫುಲ್ ಪೈಸಾ ವಸೂಲ್ ಸುಮಾರು ೩೦ ವರ್ಷಗಳ ಹಿಂದಿನ ಘಟನೆ; ವಕೀಲ ವೃತ್ತಿ ಪ್ರಾರಂಭಿಸಿದ ಹೊಸತರಲ್ಲಿ, ನಾನು ಕಲಾಪಗಳನ್ನು ಮುಗಿಸಿ ನ್ಯಾಯಲಯದಿಂದ ಹೊರಗೆ ಬರುತ್ತಿದ್ದೆ; ನನಗೆ ಗೊತ್ತಿರುವ ನ್ಯಾಯಾಲಯದ ಒಬ್ಬ ಸಿಬ್ಬಂದಿ ನನ್ನನ್ನು ನಿಲ್ಲಿಸಿ ಮಾತನಾಡಿಸಿದರು; ಉಭಯ ಕುಷಲೋಪರಿಯ ನಂತರ, ಅವರಲ್ಲಿ ಯಾವುದೋ ಒಂದು ವಿಚಾರದ ಬಗ್ಗೆ ಮನಸ್ಸಿನಲ್ಲಿ ಕಿರಿಕಿರಿ ಇದೆ ಎನಿಸಿತು; ವಿಚಾರಿಸಿದಾಗ, ತನ್ನ ಆತಂಕವನ್ನು ಆತ ಹೊರ ಹಾಕಿದರು; ಅವರ ನಿಕಟ ಸಂಬಂಧಿಕರಿಗೆ ಒಂದು ಕಾನೂನು ಸಮಸ್ಯೆ ಉಂಟಾಗಿದೆ. ಅದರ, ಪರಿಹಾರ ಸಾಧ್ಯವೇ …
